
ರಾಮ್ ಚರಣ್ 100 ದಿನ ವೃತದ ಗುಟ್ಟು ಬಿಚ್ಚಿಟ್ಟ ಚಿಕ್ಕಪ್ಪ!
ಗೇಮ್ ಚೇಂಜರ್ ಪ್ರೀ ಲಾಂಚ್ ಇವೆಂಟ್‌ನಲ್ಲಿ ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್, ಚರಣ್ ವರ್ಷದಲ್ಲಿ 100 ದಿನ ವೃತಾಚರಣೆ ಮಾಡುತ್ತಾರೆ ಎಂಬ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಚರಣ್ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲು ಮತ್ತು ಅಹಂಕಾರ ಬರದಂತೆ ತಡೆಯಲು ಈ ವೃತವನ್ನು ಆಚರಿಸುತ್ತಾರೆ ಎಂದು ತಿಳಿಸಿದ್ದಾರೆ.
ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ನಟನೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಮೂವಿ ಗೇಮ್ ಚೇಂಜರ್ ಇನ್ನೇನು ರಿಲೀಸ್ಗೆ ಸಜ್ಜಾಗಿದೆ. ರಿಲೀಸ್ ಹೊಸ್ತಿಲಲ್ಲಿ ನಡೆದ ಪ್ರೀ ಲಾಂಚ್ ಇವೆಂಟ್ಗೆ ಚರಣ್ ಚಿಕ್ಕಪ್ಪ, ಮತ್ತು ಆಂಧ್ರ ಡಿಸಿಎಂ ಆಗಿರೋ ಪವನ್ ಕಲ್ಯಾಣ್ ಛೀಪ್ ಗೆಸ್ಟ್ ಆಗಿ ಬಂದಿದ್ರು. ಈ ಸಮಯದಲ್ಲಿ ಚರಣ್ ಬಗ್ಗೆ ಚಿಕ್ಕಪ್ಪ ಹೇಳಿದ ಒಂದು ಗುಟ್ಟು ಸಖತ್ ಸದ್ದು ಮಾಡ್ತಾ ಇದೆ. ಏನದು ಗ್ಲೋಬಲ್ ಸ್ಟಾರ್ ಗುಟ್ಟಿನ ಸುದ್ದಿ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
ಕದಲ್ಲಿ ಗೇಮ್ ಚೇಂಜ್ ಮಾಡ್ತಾನಾ ಕಾದುನೋಡಬೇಕಿದೆ.