Asianet Suvarna News Asianet Suvarna News

ಮುಸ್ಲಿಮರೇ ಟಾರ್ಗೆಟ್! ಯಾವಾಗ? ಯಾರಿಂದ? ಹೇಗೆ? ಎಷ್ಟು?

IMA ಸಂಸ್ಥೆಯ ಕರ್ಮಕಾಂಡ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹಲಾಲ್ ಹೂಡಿಕೆ ಹೆಸರಿನಲ್ಲಿ ವಂಚನೆಗೊಳಗಾಗಿರುವುದು ಒಂದೆರಡು ಲಕ್ಷ ಮುಸ್ಲಿಮರಲ್ಲ, ವಂಚನೆ ಮಾಡಿರೋದು ಒಂದೆರಡು ಕಂಪನಿಗಳಲ್ಲ. ಈ ಬ್ಲೇಡ್ ಕಂಪನಿಗಳ ಮೋಸಕ್ಕೆ ಮುಸ್ಲಿಮರು ಕಳೆದುಕೊಂಡಿರೋದು  ಬರೋಬ್ಬರಿ 5000 ಕೋಟಿ! ಯಾವ್ಯಾವ ಕಂಪನಿಗಳು, ಯಾವ್ಯಾವಾಗ, ಎಷ್ಟೆಷ್ಟು ವಂಚಿಸಿವೆ? ಇಲ್ಲಿದೆ ಡೀಟೆಲ್ಸ್...