ಮದುವೆ ಆದ್ಮೇಲೆ ಇದೆಲ್ಲಾ ಬೇಕಿತ್ತಾ? ದುರಂತದಲ್ಲಿ ಅಂತ್ಯವಾದ ಇನ್‌ಸ್ಟಾಗ್ರಾಂ ಲವ್?

ಅವಳು ಬಡ ಕುಟುಂಬದಿಂದ ಬಂದ ಹುಡುಗಿ, ಅವಳಿಗೆ ತಾಯಿಯೇ ಸರ್ವಸ್ವ. ತಂದೆ ಇಲ್ಲದ ಮಗಳು ಅಂತ ತಾಯಿ  ಅಕ್ಕರೆಯಿಂದ ಸಾಕಿದ್ದಳು. ಕಷ್ಟಪಟ್ಟು ಓದಿಸಿ ದೊಡ್ಡವಳನ್ನಾಗಿ ಮಾಡಿದ್ದಳು. ನಂತರ ಒಂದು ಒಳ್ಳೆಯ ಸಂಬಂಧ ನೋಡಿ  ಮದುವೆ  ಸಹ ಮಾಡಿಕೊಟ್ಟಿದ್ದಳು. ಮದುವೆ ಆದ್ಮೇಲೆ ತಾನಾಯ್ತು, ತನ್ನ ಸಂಸಾರ  ಅಂತ ಇದ್ದಿದ್ರೆ ಇಂದು ಈ ಸುದ್ದಿ ಆಗ್ತಿರಲಿಲ್ಲ. ಏನು ಮಾಡೋದ ಆಕೆ ಇನ್‌ಸ್ಟಾಗ್ರಾಂ ಹುಚ್ಚಿಗೆ ಬಿದ್ದಿದ್ದಳು.

Share this Video
  • FB
  • Linkdin
  • Whatsapp

ಗಂಡನಗಿಂತ ಹೆಚ್ಚಿಗೆ ಇನ್‌ಸ್ಟಾಗ್ರಾಂನಲ್ಲಿಯೇ ಕಾಲ ಕಳೆಯುತ್ತಿದ್ದಳು. ಇದೇ ಇನ್‌ಸ್ಟಾಗ್ರಾಂದಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹಾಗಾದ್ರೆ ಆಕೆಗೆ ಆಗಿದ್ದೇನು? ಇದೇ ಇವತ್ತಿನ ವಿಶೇಷ 

Related Video