ಒಂದೇ ಬೈಕ್‌ನಲ್ಲಿ 12 ಮಕ್ಕಳನ್ನು ಕೂರಿಸಿಕೊಂಡು ಭೂಪನ ಸ್ಟಂಟ್
ಬೈಕ್‌ನಲ್ಲಿ 12 ಮಕ್ಕಳನ್ನು ಕೂರಿಸಿಕೊಂಡು ಸ್ಟಂಟ್
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮಕ್ಕಳ ಜೀವದ ಜೊತೆ ಚೆಲ್ಲಾಟವೆಂದ ನೆಟ್ಟಿಗರು
ಒಂದೇ ಬೈಕ್‌ನಲ್ಲಿ 12 ಮಕ್ಕಳನ್ನು ಕುರಿಸಿಕೊಂಡು ಭೂಪನೊರ್ವ ಸ್ಟಂಟ್ ಮಾಡಲು ಹೋಗಿದ್ದು, ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಒಂದು ಬೈಕ್‌ನಲ್ಲಿ ಮೂರು ಜನ ಕೂರುವುದೇ ಅಪಾಯಕಾರಿ ಅಂತಹದರಲ್ಲಿ ಇಲ್ಲೊಬ್ಬ ಬರೋಬರಿ 12 ಮಕ್ಕಳನ್ನು ಕೂರಿಸಿಕೊಂಡು ರೈಡ್ ಮಾಡಿದ್ದಾನೆ. ಈ ವಿಡಿಯೋ (video) ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದ್ದಂತೆ ಮಕ್ಕಳ ಜೀವದ ಜೊತೆ ಈತ ಚೆಲ್ಲಾಟವಾಡಿದ್ದಾನೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.