
ಕಂಗುವಾ ಸೋಲಿನ ಬಳಿಕ ಕರಾವಳಿ ಚೆಲುವೆ ಜೊತೆ ‘ರೆಟ್ರೋ’ಲೋಕಕ್ಕೆ ಹೊರಟ ಸೂರ್ಯ
‘ಕಂಗುವ’ ಸಿನಿಮಾ ಬೆನ್ನಲ್ಲೇ ಸೂರ್ಯ ರೆಟ್ರೋ ಕಥೆ ಹೇಳಲು ರೆಡಿಯಾಗಿದ್ದಾರೆ. ಲವ್ ಸ್ಟೋರಿ ಜೊತೆಗೆ ಗ್ಯಾಂಗ್ ಸ್ಟರ್ ಸಬ್ಜೆಕ್ಟ್ ಇರೋ ಈ ಸಿನಿಮಾದಲ್ಲಿ ಸೂರ್ಯ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಸದ್ಯ ರೆಟ್ರೋ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸದ್ದು ಮಾಡ್ತಾ ಇದೆ. ಕಾರ್ತಿಕ್ ಸುಬ್ಬರಾಜ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ರೆಟ್ರೋ ಟ್ರೈಲರ್ ಟ್ರೆಂಡಿಂಗ್ನಲ್ಲಿದೆ.
ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಕುತೂಹಲಕಾರಿ ಥ್ರಿಲ್ಲರ್ ಚಿತ್ರ 'ಎಫ್.ಐ.ಆರ್ - 6 to 6' ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಪಟ್ಟಾಭಿಷೇಕ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯರಮೇಶ್ ಅವರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಕೆ.ವಿ.ರಮಣರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿದೆ. ಆಕ್ಷನ್ ಥ್ರಿಲ್ಲರ್ ಕಹಾನಿ ಹೊಂದಿರೋ ಎಫ್.ಐ.ಆರ್ 6 to 6 ಟ್ರೈಲರ್ ಸದ್ಯ ಸಖತ್ ಸದ್ದು ಮಾಡ್ತಾ ಇದೆ.
Add Asianetnews Kannada as a Preferred Source
