Asianet Suvarna News Asianet Suvarna News

12 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ..!

ಟೋಕೊ ಎಂಬ ಜಪಾನಿನ ವ್ಯಕ್ತಿಯೊಬ್ಬ ತಾನು ಶ್ವಾನದಂತೆ ಕಾಣಿಸಿಕೊಳ್ಳಬೇಕು ಅಂತ ಸುಮಾರು 12 ಲಕ್ಷ ರೂಪಾಯಿ ಖರ್ಚು ಮಾಡಿ ಶ್ವಾನದಂತಾಗಿದ್ದು ಇದೀಗ ಈತನ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ.

ಟೋಕೊ ಎಂಬ ಜಪಾನಿನ ವ್ಯಕ್ತಿಯೊಬ್ಬ ತಾನು ಶ್ವಾನದಂತೆ ಕಾಣಿಸಿಕೊಳ್ಳಬೇಕು ಅಂತ ಸುಮಾರು 12 ಲಕ್ಷ ರೂಪಾಯಿ ಖರ್ಚು ಮಾಡಿ ಶ್ವಾನದಂತಾಗಿದ್ದು ಇದೀಗ ಈತನ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ. ಈತನ ಸಂಪೂರ್ಣ ವೇಷಭೂಷಣಕ್ಕೆ ಅವರಿಗೆ ರೂ 12 ಲಕ್ಷ (2 ಮಿಲಿಯನ್ ಯೆನ್) ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ ಮತ್ತು ಮೇಕ್ ಓವರ್‌ಗೆ 40 ದಿನಗಳನ್ನು ತೆಗೆದುಕೊಂಡಿದೆ. ಪ್ರಾಣಿಯಂತೆ ಕಾಣುವುದು ತನ್ನ ಕನಸಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ.

Video Top Stories