ಬಂಡೆಗೆ ಬೇಕು ಸಿದ್ದು ಬಲ.. ಸಿದ್ದುಗೆ ಬೇಕು ಡಿಕೆ ಸಹಕಾರ; ಕೈ ನೊಗಕ್ಕೆ ಹೆಗಲು ಕೊಟ್ಟವರ ರೋಚಕ ಗೇಮ್‌ಪ್ಲಾನ್!

ಪ್ರತಿಸ್ಪರ್ಧಿಯ ವಿಚಾರದಲ್ಲಿ ಬದಲಾದ್ರಾ ಸಿದ್ದರಾಮಯ್ಯ..? ಸವಾಲಿಗನ ಪರ ಸಾಫ್ಟ್ ಆಗಿದ್ದೇಕೆ ಕೈ ಸರ್ಕಾರದ ಕಾವಲಿಗ..? “ನನ್ನ ಹೆಗಲಿಗೆ ಹೆಗಲು ಕೊಟ್ಟವರು ಡಿಕೆ..” ಬಂಡೆ ವಿಚಾರದಲ್ಲಿ ಬದಲಾಯ್ತಾ ಸಿದ್ದು ವರಸೆ..? ಸಿಎಂ-ಡಿಸಿಎಂ ಮಧ್ಯೆ ಏನದು ‘ಒಪ್ಪಂದ’ದ ರಾಜಕೀಯ..? ಕನಕಪುರ ಬಂಡೆ ವಿರುದ್ಧ ಸಿದ್ದು ಶಿಷ್ಯರ ಯುದ್ಧ, ಬಂಡೆ ಬಗ್ಗೆ ಸಿದ್ದು ಸಾಫ್ಪ್ ಕಾರ್ನರ್..! ಏನಿದು ಜೋಡೆತ್ತು ಜುಗಲ್ಬಂದಿ..! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಶಿವನಾಟ ಸಿದ್ದು ಓಟ.

Share this Video
  • FB
  • Linkdin
  • Whatsapp

ಡಿಕೆ ಶಿವಕುಮಾರ್ ಅವರ ವಿಚಾರದಲ್ಲಿ ಸಿದ್ದರಾಮಯ್ಯ ಸಾಫ್ಟ್ ಆಗಿದ್ದಾರಾ..? ಡಿಕೆ ನಾಯಕತ್ವಕ್ಕೆ ಸಿದ್ದರಾಮಯ್ಯನವರ ಶಹಬ್ಬಾಸ್'ಗಿರಿ ಮುಂದಿನ ರಾಜಕೀಯ ಕ್ರಾಂತಿಯ ಸುಳಿವು ಕೊಡ್ತಾ ಇದ್ಯಾ.? ಡಿಕೆ ಬಾಯಿಂದ ಮತ್ತೆ ತ್ಯಾಗದ ಮಾತು ಬಂದಿದ್ದೇಕೆ..? 

Related Video