ಯುವತಿಯರ ಕುಣಿತ ಕಂಡು ಪಡ್ಡೆ ಹೈಕ್ಳು ಫುಲ್ ಫಿದಾ!
ಐಶ್ವರ್ಯಾ ರೈ ಅಭಿನಯದ ಗುರು ಸಿನಿಮಾದ ಬರ್ಸೊರೆ ಮೇಘ ಹಾಡು ಯಾರಿಗೆ ಇಷ್ಟ ಇಲ್ಲ ಹೇಳಿ. ಈಗ ಆ ಹಾಡಿಗೆ ನಾಲ್ವರೊಬ್ಬರು ಹುಡುಗಿಯರು ಸಖತ್ ಆಗಿ ಡಾನ್ಸ್ ಮಾಡಿದ್ದಾರೆ.
ಐಶ್ವರ್ಯಾ ರೈ ಅಭಿನಯದ ಗುರು ಸಿನಿಮಾದ ಬರ್ಸೊರೆ ಮೇಘ ಹಾಡು ಯಾರಿಗೆ ಇಷ್ಟ ಇಲ್ಲ ಹೇಳಿ. ಈಗ ಆ ಹಾಡಿಗೆ ನಾಲ್ವರೊಬ್ಬರು ಹುಡುಗಿಯರು ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್‌ನಲ್ಲಿ ಯುವತಿಯರು ಮಾಡಿದ ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಟೈಮ್ಸ್ ಸ್ಕ್ವೇರ್‌ನಲ್ಲಿ ಮಧ್ಯರಾತ್ರಿ ಮಳೆ ಸುರಿಯುತ್ತಿರುವ ಸಮಯದಲ್ಲಿ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾ ಸ್ಟಾರ್ ಅಶಿಕಾ ಜಿಕಾರಿಯಾ ತಮ್ಮ ಗೆಳತಿಯರೊಂದಿಗೆ ಸೇರಿ ಈ ಸಖತ್ ಸ್ಟೆಪ್ ಹಾಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ