ಮೊಳೆಯಿಟ್ಟು ಟೈರ್​​ ಪಂಕ್ಚರ್,ಕೆಳಗಿಳಿದವನ ಮರ್ಡರ್​​; ಕಣ್ಣಿಗೆ ಖಾರದ ಪುಡಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕಗ್ಗೊಲೆ

ಹಾಸನದಲ್ಲಿ ವ್ಯಕ್ತಿಯೊಬ್ಬರನ್ನು ಟೈರ್ ಪಂಕ್ಚರ್ ಮಾಡಿಸಿ ಕೊಲೆ ಮಾಡಲಾಗಿದೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

Share this Video
  • FB
  • Linkdin
  • Whatsapp

ಹಾಸನದಲ್ಲಿ ಪಕ್ಕಾ ಫಿಲ್ಮಿ ಸ್ಟೈಲ್​​ನಲ್ಲಿ ಕೊಲೆ ನಡೆದಿದೆ. ವಾಹನದ ಟೈರ್​​ ಪಂಕ್ಚರ್​ ಆಗಿದೆ ಅಂತಾ ಕೆಳಗಿಳಿದು ನೋಡಿದವ ಕ್ಷಣಾರ್ಧದಲ್ಲೇ ಹೆಣವಾಗಿದ್ದಾನೆ. ಅಮಾಯಕನ ಕಗ್ಗೊಲೆ ಹಿಂದೆ ಅಕ್ರಮ ಸಂಬಂಧದ ನೆರಳಿದೆ. 

Related Video