ಅವರದ್ದು ಚಕ್ರವ್ಯೂಹ, ಇವರದ್ದು ಚದುರಂಗ! ಆಟ ಆರಂಭಕ್ಕೂ ಮೊದಲೇ ಆಟ ಮುಗಿಸಿದ ಪ್ರಚಂಡ!

DCM DK Shivakumar: ಕಾಂಗ್ರೆಸ್ ಪಾಲಿನ ಬಲಭೀಮ ಡಿಕೆ ಶಿವಕುಮಾರ್, ದಿಲ್ಲಿಯಲ್ಲಿ ತಮ್ಮ ವಿರೋಧಿಗಳಿಗೆ ಚೆಕ್'ಮೇಟ್ ಇಟ್ಟಿದ್ದಾರೆ. ಡಿನ್ನರ್ ಪಾಲಿಟಿಕ್ಸ್ ನಡುವೆ ಡಿಕೆಶಿ ಅವರ ಈ ರೋಚಕ ನಡೆ ಏನೆಂಬುದನ್ನು ಈ ಸ್ಟೋರಿಯಲ್ಲಿ ನೋಡೋಣ.

Share this Video
  • FB
  • Linkdin
  • Whatsapp

ಅವರು ಕಾಂಗ್ರೆಸ್ ಪಾಲಿನ ಬಲಭೀಮ.. ಅಖಾಡ ಯಾವುದೇ ಇರ್ಲಿ, ಪೈಲ್ವಾನ್ ಯಾರೇ ಇರ್ಲಿ.. ಮುನ್ನುಗ್ಗಿ ಮಣ್ಣು ಮುಕ್ಕಿಸೋದ್ರಲ್ಲಿ ಅವ್ರು ಎತ್ತಿದ ಕೈ.. ಅದೇ ಬಲಭೀಮನೀಗ ತಮ್ಮದೇ ಕೋಟೆಯಲ್ಲಿ ತಮ್ಮನ್ನು ಕೆಡವಿ ಹಾಕಲು ಹೊರಟವರಿಗೆ ವಜ್ರಮುಷ್ಠಿಯ ಪಂಚ್ ಕೊಟ್ಟಿದ್ದಾರೆ. ಆ ಒಂದೇ ಒಂದು ವಜ್ರಮುಷ್ಠಿ, ಆ ಒಂದೇ ಒಂದು ಚೆಕ್ ಮೇಟ್. ಗುಟುರು ಹಾಕ್ತಾ ಇದ್ದವರು ಸೈಲೆಂಟಾಗಿ ಸೈಡಿಗೆ ಸರಿದಿದ್ದಾರೆ. ಹಾಗಾದ್ರೆ ಆ ಬಲಭೀಮ ಮಾಡಿದ್ದೇನು..?

Related Video