ಆಕಾಶದಲ್ಲಿ ತೇಲುತ್ತಿದೆ ಕೋಟಿ ಕೋಟಿ ಬೆಲೆಬಾಳೋ ಸಂಪತ್ತು! ಆ ನಿಧಿಗಾಗಿ ನಡೆಯುತ್ತಿದೆ ಭಗೀರಥ ಯತ್ನ!

ಬಂಗಾರ.. ಯಾರಿಗ್ ತಾನೇ ಇಷ್ಟ ಇಲ್ಲ ಈ ಹಳದಿ ಲೋಹ? ಇಡೀ ಜಗತ್ತು ನಂಬಿಕೊಂಡಿರೋದು, ನಮ್ಮಗಳ ಕರೆನ್ಸಿ ಅಲ್ಲ.. ಬದಲಾಗಿ ಈ ಚಿನ್ನಾನಾ.. ಆದ್ರೆ ಇನ್ನೆಷ್ಟು ಕಾಲ ಈ ಚಿನ್ನ ಉಳಿಯೋಕೆ ಸಾಧ್ಯ ವೀಕ್ಷಕರೇ? ಭೂಮಿ ಆಳದಲ್ಲಿರೋ ಚಿನ್ನ ಖಾಲಿಯಾಗ್ತಾ ಇದ್ರೆ, ಭೂಮಿ ಆಚೆ ಇರೋ ಚಿನ್ನದ ಹುಡುಕಾಟ ಕೂಡ ಶುರುವಾಗಿದೆ.

Share this Video
  • FB
  • Linkdin
  • Whatsapp

ಎಲ್ಲಿದೆ ಆ ನಿಧಿ? ಏನದರ ನಿಗೂಢ ರಹಸ್ಯ? ಭೂಮಿ ಒಳಗೂ ಆಯ್ತು.. ಸಮುದ್ರದೊಳಗೂ ಇಣುಕಿದ್ದಾಯ್ತು.. ಇನ್ನೇನಿದ್ರೂ, ಆಕಾಶದಲ್ಲೇ ಗಣಿಗಾರಿಕೆ ಅಂತಿದ್ದಾರಲ್ಲಾ.. ಏನದರ ಗುಟ್ಟು?

Related Video