Asianet Suvarna News Asianet Suvarna News

ವೀಕೆಂಡ್‌ ಮಸ್ತಿಗೆ ಪಬ್‌ಗೆ ಹೋಗಿದ್ದ ಜೋಡಿ ದುರ್ಮರಣ

ವೀಕೆಂಡ್ ಮಸ್ತಿಗಾಗಿ ಪಬ್ ಗೆ ತೆರಳಿದ್ದ ಜೋಡಿ ಪಬ್ ನ ಮಹಡಿಯಿಂದ ಬಿದ್ದು ದುರ್ಮರಣವನ್ನಪ್ಪಿದ್ದಾರೆ. ಪವನ್ ಅತ್ತಾವರ, ವೇದಾ ಮೃತ ದುರ್ದೈವಿಗಳು. ಪವನ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವೇದಾ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದರು. 