
ಪಂಚ ವಾಗ್ದಾನಗಳಿಗೆ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಮುದ್ರೆ! ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಕೋಟಿ.. ಹೇಗಿದೆ ಸಿದ್ದು ಲೆಕ್ಕ?
ದಾಖಲೆಯ ಬಜೆಟ್ ಮಂಡನೆ ದಿನವೇ ಸಿದ್ದು ವಿಜಯ..! ‘ಬಜೆಟ್’ ರಾಮಯ್ಯ..‘ರಿಲೀಫ್’ ರಾಮಯ್ಯ.. ಅಂಕಿ-ಸಂಖ್ಯೆ ಆಟ..! ಹದಿನಾರರ ಅಖಾಡದಲ್ಲಿ ಗೆದ್ದು ಬೀಗಿದರಾ ಸಿಎಂ ಸಿದ್ದು..? ಪಂಚ ಗ್ಯಾರಂಟಿ ‘ಪಂಚ’ಕಜ್ಜಾಯ 51,000 ಕೋಟಿ ರಹಸ್ಯ..!
ಸಿಎಂ ಸಿದ್ದರಾಮಯ್ಯ ಅವರ 16ನೇ ಬಜೆಟ್ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂಪರ್ ಹೊಡೆದಿದೆ. ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಕನಸಿಗೆ ಈ ಬಜೆಟ್ನಲ್ಲಿ ದೊಡ್ಡ ದೊಡ್ಡ ಘೋಷಣೆಗಳೇ ಆಗಿವೆ. ಅದಕ್ಕಾಗಿ ಕೋಟಿ ಕೋಟಿ ಹಣವನ್ನ ಬಜೆಟ್ನಲ್ಲಿ ಮೀಸಲಿಟ್ಟಿದ್ದೆ ಸಿದ್ದರಾಮಯ್ಯ ಸರ್ಕಾರ.