ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ ಧರ್ಮವೀರನ ಬಲಿದಾನದ ಕತೆ!

ಈಗ ದೇಶದ ಎಲ್ಲೆಲ್ಲೂ ಈ ಸಂಭಾಜಿ ಬಗ್ಗೆಯೇ ಚರ್ಚೆ. ಇಂಥಾ ವೀರನ ಕತೆ ನಮಗೆ ಗೊತ್ತೇ ಇರ್ಲಿಲ್ವಲ್ಲಾ, ನಮ್ಮ ಪಠ್ಯ ಪುಸ್ತಕಗಳಲ್ಲೆಲ್ಲೂ ಈ ಧರ್ಮವೀರನ ಬಗ್ಗೆ ಹೇಳಲೇ ಇಲ್ವಲ್ಲ ಅಂತ ಜನ ಸೋಷಿಯಲ್ ಮೀಡಿಯಾಗಳಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಛತ್ರಪತಿ ಶಿವಾಜಿ ಪುತ್ರ, ಸಂಭಾಜಿ ರಾಜೆ ಭೋಂಸ್ಲೆ. ಆತನನ್ನ ಜನ ಕರೆಯೋದು ಸ್ವರಾಜ್ಯ ಛಾವಾ ಅಂತ. ಅಂದ್ರೆ ಸಿಂಹದ ಮರಿ ಅಂತ ಅರ್ಥ. ತಂದೆ ಶಿವಾಜಿ, ಸ್ವರಾಜ್ಯದ ಕನಸನ್ನ ಬಿತ್ತೊ ಹೋದ್ರೆ, ಆ ತಂದೆಗೆ ತಕ್ಕಮಗ ಸಂಭಾಜಿ, ಸ್ವರಾಜ್ಯ ರಕ್ಷಕ ಅಂತ ಕರೆಸಿಕೊಂಡ್ರು. ಅವರ ಧೈರ್ಯ, ಶೌರ್ಯ, ಸಾಹಸ ನೋಡಿದ ಜನ ಶಕ್ತಿಮಾನ್ ಶಂಭು ಅಂತ ಬಿರುದುಕೊಟ್ಟು ಪ್ರೀತಿಯಿಂದ ಗೌರವಿಸಿದ್ರು..

Related Video