
ಮಂತ್ರಿಮಂಡಲದಲ್ಲಿ ಜಾತಿ ಜ್ವಾಲೆ.. ಶುರು ಶಕ್ತಿ ಯುದ್ಧ; ಒಕ್ಕಲಿಗ. ಲಿಂಗಾಯತರ ಆಕ್ರೋಶದ ಗುಟ್ಟೇನು?
ಜಾತಿ ಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದ್ದು, ಇದು ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿಯಲ್ಲಿ ವಿವಿಧ ಜಾತಿಗಳ ಜನಸಂಖ್ಯೆಯ ವಿವರಗಳಿವೆ.
ಮತ್ತೆ ಸಿಡಿದ ಜಾತಿ ಜ್ವಾಲೆ.. ಸಚಿವ ಸಂಪುಟದ ಮುಂದೆ ವರದಿ ಮಂಡನೆ.. ಕ್ಯಾಬಿನೆಟ್ ಅಸ್ತು ಎನ್ನುತ್ತಾ? ತಿರಸ್ಕರಿಸುತ್ತಾ? ಕುತೂಹಲ ಮೂಡಿಸಿದ ಕ್ಲೈಮ್ಯಾಕ್ಸ್.. ಜಾತಿವರದಿಯನ್ನ ಮಂತ್ರಿಗಳ ಕೈಗೆ ಕೊಟ್ಟು ಮಾಸ್ಟರ್ ಪ್ಲ್ಯಾನ್ ಮಾಡಿದ್ರಾ ಸಿದ್ದರಾಮಯ್ಯ? ಪರ-ವಿರೋಧದ ಸಂಘರ್ಷದ ಮಧ್ಯೆಯೇ ದೊಡ್ಡ ಹೆಜ್ಜೆಯಿಟ್ಟಿರೋದ್ಯಾಕೆ ಟಗರು? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಜಾತಿ ಕೆಂಡ, ಕೈ ಅಗ್ನಿ ಕುಂಡ