ರಕ್ಕಮ್ಮನ ಯೋಗ ನೋಡಿದ್ರೆ ಗಡಂಗ್ ಕುಡಿದಷ್ಟೇ ಕಿಕ್! ಯೋಗದಲ್ಲಿ ಪರಿಣಿತೆ ಜಾಕ್ವೆಲಿನ್ ಫರ್ನಾಂಡಿಸ್!

ನಲವತ್ತರ ಹತ್ತಿರ ಬಂದರೂ ಜಾಕ್ಲಿನ್ ಫರ್ನಾಂಡಿಸ್ 20ರ ಯುವತಿಯಂತೆ ಕಾಣುತ್ತಾರೆ. ಜಿಮ್ ವರ್ಕೌಟ್ ಜೊತೆಗೆ ಯೋಗಾಭ್ಯಾಸ ಮಾಡುವುದು ಇವರ ಫಿಟ್ನೆಸ್ ಗುಟ್ಟು. ಸಾಮಾಜಿಕ ಜಾಲತಾಣಗಳಲ್ಲಿ ಯೋಗ ವೀಡಿಯೊಗಳನ್ನು ಹಂಚಿಕೊಳ್ಳುವ ಜಾಕ್ಲಿನ್ ಎಲ್ಲರೂ ಯೋಗ ಮಾಡುವಂತೆ ಸಂದೇಶ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಶ್ರೀಲಂಕನ್ ಬ್ಯೂಟಿ, ಬಾಲಿವುಡ್ ಬೆಡಗಿ, ನಮ್ಮ ಗಡಂಗ್ ರಕ್ಕಮ್ಮ ಜಾಕ್ಲಿನ್ ಫರ್ನಾಂಡಿಸ್​​ಗೆ ಈಗ ವಯಸ್ಸೆಷ್ಟು ಗೊತ್ತಾ..? ಇಪ್ಪತ್ತು.. ಇಪ್ಪತ್ತೆರಡು.. ಇಪ್ಪತ್ ನಾಲ್ಕು ಅಂದುಕೋತಿದ್ದೀರಾ,. ನೋ ವೇ.. ಈ ಚೆಲುವೆಗೆ ನಲವತ್ತು ತುಂಬೋದಕ್ಕೆ ಇನ್ನು ಕೆಲವೇ ತಿಂಗಳು ಬಾಕಿ. 

Related Video