Asianet Suvarna News Asianet Suvarna News

IMAಯಲ್ಲಿ ಹಣ ಹೂಡದಿದ್ರೆ ‘ಸರ್ಕಾರಿ’ ಶಾಲೆಯಲ್ಲಿ ಸೀಟ್ ಇಲ್ಲ!

ಹೂಡಿಕೆದಾರರಿಗೆ ಕೋಟ್ಯಾಂತರ ರೂಪಾಯಿ ಟೋಪಿ ಹಾಕಿ ಕಾಲ್ಕಿತ್ತಿರುವ IMA ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಮಾಡಿರುವ ಅಧ್ವಾನ ಒಂದೆರಡಲ್ಲ. ಶಿವಾಜಿನಗರದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದ ಮನ್ಸೂರ್ ಖಾನ್, ಅದನ್ನೂ ತನ್ನ ವ್ಯಾಪಾರಕ್ಕಾಗಿ ಬಳಸಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.  

Video Top Stories