ಜೊತೆ ಜೊತೆಯಲಿ ಅನಿರುದ್ಧ ಕಿರಿಕ್: ನಿಜವಾಗಿಯೂ ಆಗಸ್ಟ್ 18ರಂದು ಸೆಟ್ನಲ್ಲಿ ನಡೆದದ್ದೇನು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದೆ. ಅನಿರುದ್ಧ ಏನೆಲ್ಲಾ ಕಿರಿಕ್ ಮಾಡಿದ್ದಾರೆಂದು ತಂಡ ಬಿಡಿಸಿ ಬಿಡಿಸಿ ಹೇಳಿದೆ. ಅಷ್ಟಕ್ಕೂ ಆಗಸ್ಟ್ 18 ರಂದು ಎಂದಿನಂತೆ ಶೂಟಿಂಗ್ ಗೆ ಬಂದ ಅನಿರುದ್ಧ ಅವರು ಡೈಲಾಗ್ ವಿಚಾರವಾಗಿ ಮತ್ತೆ ಕಿರಿಕಿರಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಾತಿಗೆ ಮಾತು ಬೆಳೆದು, ಸೀರಿಯಲ್ ತಂಡ ಪ್ರಮುಖರೊಬ್ಬರಿಗೆ ‘ಈ ಮೂರ್ಖನ ಜೊತೆ ಕೆಲಸ ಮಾಡಲ್ಲ’ ಎಂದು ಹೇಳುತ್ತಾ ಕ್ಯಾಮೆರಾಗೆ ಕೈ ಮುಗಿದು ಅಲ್ಲಿಂದ ಮನೆಗೆ ತೆರಳಿದರು ಎನ್ನುತ್ತಾರೆ ತಂಡದ ಸದಸ್ಯರು. 

First Published Aug 21, 2022, 3:20 PM IST | Last Updated Aug 21, 2022, 3:20 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದೆ. ಅನಿರುದ್ಧ ಏನೆಲ್ಲಾ ಕಿರಿಕ್ ಮಾಡಿದ್ದಾರೆಂದು ತಂಡ ಬಿಡಿಸಿ ಬಿಡಿಸಿ ಹೇಳಿದೆ. ಅಷ್ಟಕ್ಕೂ ಆಗಸ್ಟ್ 18 ರಂದು ಎಂದಿನಂತೆ ಶೂಟಿಂಗ್ ಗೆ ಬಂದ ಅನಿರುದ್ಧ ಅವರು ಡೈಲಾಗ್ ವಿಚಾರವಾಗಿ ಮತ್ತೆ ಕಿರಿಕಿರಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಾತಿಗೆ ಮಾತು ಬೆಳೆದು, ಸೀರಿಯಲ್ ತಂಡ ಪ್ರಮುಖರೊಬ್ಬರಿಗೆ ‘ಈ ಮೂರ್ಖನ ಜೊತೆ ಕೆಲಸ ಮಾಡಲ್ಲ’ ಎಂದು ಹೇಳುತ್ತಾ ಕ್ಯಾಮೆರಾಗೆ ಕೈ ಮುಗಿದು ಅಲ್ಲಿಂದ ಮನೆಗೆ ತೆರಳಿದರು ಎನ್ನುತ್ತಾರೆ ತಂಡದ ಸದಸ್ಯರು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment