Asianet Suvarna News Asianet Suvarna News

ಅನಿರುದ್ಧ್ ಸೀರಿಯಲ್ ಕರಿಯರ್ ಮುಂದಿನ ಭವಿಷ್ಯವೇನು? ಅನಿರುದ್ಧ್ ಮಾತುಗಳಿದು

ನಟ ಅನಿರುದ್ಧ್ ಅವರು ಜೊತೆ ಜೊತೆಯಲಿ ಸೀರಿಯಲ್‌ನ  ನಿರ್ದೇಶಕ ಮಧು ಉತ್ತಮ್‌ಗೆ ಮೂರ್ಖ ಅಂತ ಕರೆದು ಬೈಯ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೆ 2 ವರ್ಷ ಕಿರುತೆರೆಯಿಂದ ಅನಿರುದ್ಧ್‌ನ ಬ್ಯಾನ್ ಮಾಡಲಾಗಿದೆ. ಈ ವಿಚಾರವಾಗಿ ಕೆಲವು ಸ್ಪಷ್ಟನೆ ನೀಡಬೇಕೆಂದು ಪ್ರೆಸ್‌ಮೀಟ್ ಮಾಡಿದ್ದಾರೆ. ಜಗದೀಶ್ ಅವರು ತಮ್ಮ ಮಕ್ಕಳ ಮೇಲೆ ಕೈ ಇಟ್ಟು ಪ್ರಮಾಣ ಮಾಡಿ ಏನು ನಡೆದಿದೆ ಅಂತ ಹೇಳಬೇಕು ಆಗ ನಾನು ನನ್ನ ಮಕ್ಕಳ ಮೇಲೆ ಆಣೆ ಮಾಡಿ ಮಾತನಾಡುತ್ತಿರುವೆ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories