Asianet Suvarna News Asianet Suvarna News

ಕಿರುತೆರೆಯಿಂದ ಅನಿರುದ್ಧ ಔಟ್‌; ಜೊತೆಜೊತೆಯಲಿ ಮುಂದೆ ಸಾಗುತ್ತಾ?

ಜೊತೆ ಜೊತೆಯಲಿ ಧಾರಾವಾಹಿ ಅಂದ್ರೆ ಅನಿರುದ್ಧ್‌, ಆರ್ಯವರ್ಧನ್‌ ಅಂದ್ರೆ ಅನಿರುದ್ಧ ಹೀಗೆ ಬ್ರ್ಯಾಂಡ್ ಕ್ರಿಯೇಟ್ ಮಾಡಿದ ಧಾರಾವಾಹಿ ತಂಡದ ಜೊತೆ ನಟ ಕಿರಿಕ್ ಮಾಡಿಕೊಂಡಿದ್ದು ಎಷ್ಟು ಸತ್ಯ? ಬೆಳ್ಳಿ ತೆರೆಯಿಂದ ಕಿರುತೆರೆಗೆ ಅನಿರುದ್ಧ್ ಡೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಲು ಸಹಾಯ ಮಾಡಿದ ನಿರ್ದೇಶಕರಿಗೆ ಈ ರೀತಿ ಮಾತನಾಡುವುದು ಎಷ್ಟು ಸರಿ? ಮುಂದಿನ ದಿನಗಳಲ್ಲಿ ಆರ್ಯವರ್ಧನ್ ಪಾತ್ರ ಯಾರು ಮಾಡುತ್ತಾರೆ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment