Asianet Suvarna News Asianet Suvarna News

ಮನೆಯಲ್ಲಿ ಲಾಕ್‌ ಆದ ಜನರಿಗೆ ಬಿಗ್‌ ಬಾಸ್‌ ಚಿಂತೆ; ಯಾವಾಗ ಶುರುವಾಗಲಿದೆ?

ಈಗಿನ ಪರಿಸ್ಥಿತಿಯಲ್ಲಿ ಬಿಗ್ ಬಾಸ್‌ ರಿಯಾಲಿಟಿ ಶೋ ಪ್ರಾರಂಭಿಸುವುದು ಕಷ್ಟ-ಕಷ್ಟ.  ಭಾಗವಹಿಸುವ ಸ್ಪರ್ಧಿಗಳು ಸೋಷಿಯಲ್ ಡಿಸ್ಟೆನ್ಸ್‌ ಫಾಲೋ ಮಾಡಬೇಕು, ಮಾಸ್ಕ್‌ ಧರಿಸಬೇಕು, ಆಗಾಗ ಸ್ಯಾನಿಟೈಸರ್‌ ಬಳಸಬೇಕು. ಇವೆಲ್ಲಾ ಗಮನಿಸಿದರೆ ಈ ಶೋ ಆಯೋಜಿಸುವುದು ತುಂಬಾ ಕಷ್ಟ. ಆದರೆ ಮನೆಯಲ್ಲಿ ಲಾಕ್‌ಡೌನ್‌ ಫಾಲೋ ಮಾಡುತ್ತಿರುವ ಪ್ರೇಕ್ಷಕರು ಬಿಗ್ ಬಾಸ್‌ ನೋಡಬೇಕೆಂದು ಡಿಮ್ಯಾಂಡ್‌ ಮಾಡುತ್ತಿದ್ದಾರೆ. ಹಾಗಾದರೆ ಬಿಗ್ ಬಾಸ್ ಪ್ರಸಾರವಾಗುತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment