Asianet Suvarna News Asianet Suvarna News

ಕನ್ನಡ ವಾಹಿನಿಯಲ್ಲಿ ತಲಾ ಅಜಿತ್ ಸಿನಿಮಾ; ಟಿಆರ್‌ಪಿ ಫುಲ್‌ ಟಾಪ್‌!

ಈ ಹಿಂದೆ ಟಿವಿಯಲ್ಲಿ ಡಬ್ಬಿಂಗ್ ಸಿನಿಮಾಗಳು ಆಗೊಂದು ಈಗೊಂದು ಪ್ರಸಾರವಾಗುತ್ತಿತ್ತು. ಆದರೆ ಲಾಕ್‌ಡೌನ್‌ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಿನಿಮಾ ಸ್ಮಾಲ್‌ ಸ್ಕ್ರೀನ್‌ನಲ್ಲಿ ಪ್ರಸಾರವಾಗುತ್ತಿವೆ. ಅದರಂತೆ ಅಜಿತ್ ಮತ್ತು ನಯನತಾರಾ ಅಭಿನಯದ ವಿಶ್ವಾಸಂ ಸಿನಿಮಾ ಪ್ರಸಾರವಾಗಿತ್ತು. ಅತಿ ಹೆಚ್ಚು ವೀಕ್ಷಣೆ ಪಡೆದ ಡಬ್ಬಿಂಗ್ ಚಿತ್ರ ಇದಾಗಿದ್ದು ಟಿಆರ್‌ಪಿ ಫುಲ್ ಮೇಲಕ್ಕೇರಿದೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment