Asianet Suvarna News Asianet Suvarna News

ಈ ಕಾರಣಕ್ಕೆ ಬಿಗ್ ಬಾಸ್‌ ನಿರೂಪಣೆಯಿಂದ ದೂರ ಉಳಿದ ನಟ ಸುದೀಪ್?

ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ನಟ ಕಿಚ್ಚ ಸುದೀಪ್ ಈ ವಾರವೂ ಬಿಗ್ ಬಾಸ್‌ ಸೀಸನ್‌ 8 ನಿರೂಪಣೆ ಮಾಡುವುದಿಲ್ಲ ಹಾಗೂ ಸೆಟ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇಡೀ ಕರ್ನಾಟಕವೇ ಚಿತ್ರೀಕರಣಕ್ಕೆ ಬ್ರೇಕ್ ಹಾಕಿರುವಾಗ ಸುದೀಪ್ ಭಾಗಿಯಾಗುವುದು ಎಷ್ಟು ಸರಿ ಹೇಳಿ? ಸುದೀಪ್ ಕೊಟ್ಟ ಕಾರಣವೂ ಇದೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment