Asianet Suvarna News Asianet Suvarna News

ಬಿಗ್ ಬಾಸ್‌ ನಿವೇದಿತಾಗೆ ಶುರುವಾಯ್ತು ನೆಟ್ಟಿಗರ ಕಾಟ!

ಒಂದಕ್ಕಿಂತ ಒಂದು ಡಿಫರೆಂಟ್ ಆಗಿರುವ ವಿಡಿಯೋಗಳನ್ನು ಮಾಡಿ ಅಭಿಮಾನಿಗಳನ್ನು ಮನೋರಂಜಿಸುತ್ತಿರುವ ನಿವೇದಿತಾ ಗೌಡ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕನ್ನಡತಿಯಾಗಿ, ಕನ್ನಡ ಗಾಯಕನ ಪತ್ನಿಯಾಗಿ ನೀವು ಇಂಗ್ಲಿಷ್ ಹಾಡುಗಳಿಗೆ ಮಾತ್ರ  ಹೆಜ್ಜೆ ಹಾಕುವುದು ಯಾಕೆ ಎಂಬುವುದು ನೆಟ್ಟಿಗರ ಅಪವಾದ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories