Asianet Suvarna News Asianet Suvarna News

'ನೋಡು ಶಿವ' ಶೆಟ್ರು ಹಾಡು ಎಲ್ಲೆಡೆ ವೈರಲ್!

ಸ್ಯಾಂಡಲ್‌ವುಡ್‌ನ ಟಾಪ್‌ Rapper ಚಂದನ್‌ ಶೆಟ್ಟಿ ಹಾಡುಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದೀಗ ಚಂದನ್ ಶೆಟ್ಟಿ ಮ್ಯೂಸಿಕ್‌ನಲ್ಲಿ ಮೂಡಿ ಬಂದಿರೋ ನೋಡು ಶಿವ ಹಾಡು ಸಖತ್ ವೈರಲ್ ಅಗುತ್ತಿದೆ. ಎಎಂಸಿ ಇಂಜಿನಿಯರಿಂಗ್ ಕಾಲೇಜ್ ವೈಸ್ ಪ್ರೆಸಿಡೆಂಟ್ ಮೋನಿಕಾ ಕಲ್ಲೂರಿ ಈ ಹಾಡಿಗೆ ಬಂಡವಾಳ ಹಾಕಿದ್ದಾರೆ. ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ ಜೊತೆ ಸುಮಿತ್ ಹೆಜ್ಜೆ ಹಾಕಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment 

Video Top Stories