ನಟ ಸುದೀಪ್ ಮೇಲಿದ್ದ ಆಸೆ ತೀರಿಸಿಕೊಂಡ ಕಿರುತೆರೆ ನಟಿಯರು; ಯಾರ ವಿಶ್ ಏನಿತ್ತು?
ಕಲರ್ಸ್ ಕನ್ನಡ ವಾಹಿನಿ ಅದ್ಧೂರಿಯಾಗಿ ಎರಡು ದಿನಗಳ ಕಾಲ ಅನುಬಂಧ 2021 ಅವಾರ್ಡ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸ್ಯಾಂಡಲ್‌ವುಡ್ ನಟ, ನಟಿಯರು ಹಾಗೂ ನಿರ್ದೇಶಕರು ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆ ಮೇಲೆ ಅವಾರ್ಡ್ ನೀಡಲು ಬಂದ ಸುದೀಪ್‌ಗೆ ಕಿರುತೆರೆ ನಟಿಯರು ಡಿಫರೆಂಟ್ ಡಿಫರೆಂಟ್ ಆಗಿ ಡಿಮ್ಯಾಂಡ್‌ಗಳನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಅಭಿನಯ ಚಕ್ರವರ್ತಿ ಏನು ಮಾಡಿದ್ದರು ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment