Asianet Suvarna News Asianet Suvarna News

ಗೃಹಿಣಿಯರಿಗೆ ದೊಡ್ಡ ಗುಡ್ ನ್ಯೂಸ್, ಆನಂದ ಪಡೆಯಲು ಕೆಲ ದಿನ ಕಾಯ್ಬೇಕು!

ಟಿ ವಿ ಸಿರಿಯಲ್ ಶೂಟಿಂಗ್ ಗೆ ಅನುಮತಿ/  ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದರ ಮೇಲೆ ಅವಲಂಬಿ/  ಸೀರಿಯಲ್ ಶೂಟಿಂಗ್ ಮನೆ ಒಳಗೆ ಮಾತ್ರ ನಡೆಯಬೇಕು/  ಕೊರೋನಾ ಸಂಬಂಧ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಬೇಕು

ಬೆಂಗಳೂರು(ಮೇ 05)   ರಾಜ್ಯ ಸರ್ಕಾರ ಒಳಾಂಗಣದಲ್ಲಿ ಧಾರಾವಾಹಿ ಶೂಟಿಂಗ್ ಗೆ ಅವಕಾಶ ನೀಡಿದೆ. ಕೊರೋನಾ ಮುನ್ನೆಚ್ಚರಿಕೆ ತೆಗೆದುಕೊಂಡು ಶೂಟಿಂಗ್ ಮಾಡಬೇಕು ಎಂದು ತಿಳಿಸಲಾಗಿದೆ.

ಮದ್ಯಪ್ರಿಯರ ನಂತರ ಈ ಶುಭ ಸುದ್ದಿ ಯಾರಿಗೆ?

ಕಂದಾಯ ಸಚಿವ ಆರ್ ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಿಯಾಲಿಟಿ ಶೋ ಶೂಟಿಂಗ್ ಗೆ ಅವಕಾಶ ಇಲ್ಲ. ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಇಲ್ಲ.