Asianet Suvarna News Asianet Suvarna News

ಸೈಲೆಂಟ್‌ ಆಗಿ ಸೆಟ್ಟೇರುತ್ತಿದೆ ಬಿಗ್ ಬಾಸ್‌; ವರ್ಷಾಂತ್ಯದಲ್ಲಿ ಸೀಸನ್ 8 ಶುರು?

ಕಿರುತೆರೆ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಯಾವಾಗ ಪ್ರಾರಂಭವಾಗುತ್ತದೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಲೇ ಇದ್ದಾರೆ. ಇದರ ಬಗ್ಗೆ ಎಲ್ಲಿಯೂ ನಿಖರ ಮಾಹಿತಿ ಇಲ್ಲವಾದರೂ, ಈ ವರ್ಷದ ಕೊನೆಯಲ್ಲಿ ಶುರುವಾಗಲಿದೆ ಎಂದು ಮಾತುಗಳು ಕೇಳಿ ಬರುತ್ತಿದೆ. ಇನ್ನು ಸ್ಪರ್ಧಿಗಳು ಹೆಸರನ್ನು ತಿಳಿದುಕೊಳ್ಳಲು ಕಾಯುತ್ತಿರುವ ವೀಕ್ಷಕರಿಗೆ ಇಲ್ಲಿದೆ ಬಿಗ ಸರ್ಪ್ರೈಸ್.....

ಹೆಚ್ಚಿನ ಸಿನಿಮಾ ನೋಡಲು ಕ್ಲಿಕಿಸಿ: Suvarna Entertainment 

Video Top Stories