Asianet Suvarna News Asianet Suvarna News

ಶೈನ್ ಜತೆ ಲವ್ವಿತ್ತಾ? ‘ಛೇ..ಆ ಪದ ಬಳಸಬಾರ್ದಿತ್ತು’ ಅರ್ಥವೇ ಆಗದ ಹುಡುಗಿ ಚೈತ್ರಾ ಕೊಟೂರು

ಬಿಗ್'ಬಾಸ್ ಮನೆಯಲ್ಲಿ ಯಾರಿಗೂ ಸುಲಭವಾಗಿ ಅರ್ಥವಾಗದ ಚೈತ್ರಾ ಕೊಟೂರು ಮನೆಯಿಂದ ಹೊರಬಂದಿದ್ದಾರೆ. ಸಾಹಿತ್ಯ-ಬರಹ ಎಂದುಕೊಂಡು ಕನ್ನಡವನ್ನು ಸುಸ್ಪಷ್ಟವಾಗಿ ಮಾತನಾಡುವ ಚೆಲುವೆ ಸುವರ್ಣ ನ್ಯೂಸ್.ಕಾಂ ಗೆ ಮಾತಿಗೆ ಸಿಕ್ಕಿದ್ದರು.
ಬಿಗ್ ಬಾಸ್ ಮನೆಯೊಳಗೆ ಅವರಿದ್ದಾಗ ನಿಜಕ್ಕೂ ಏನು ನಡೆಯುತ್ತಿತ್ತು? ತಮ್ಮನ್ನು ಯಾವ ಕಾರಣದಿಂದ ಕೊನೆಯ ಆಯ್ಕೆ ಮಾಡಿಕೊಂಡಿದ್ದರು? ನಿಜವಾಗಿಯೂ ಶೈನ್ ಜತೆ ಲವ್ವಿತ್ತಾ? ಇದೆಲ್ಲದಕ್ಕೂ ‘ಸೇಬು ಹಣ್ಣು’ ಸುಂದರಿ ಉತ್ತರ ಕೊಟ್ಟಿದ್ದಾರೆ ನೋಡಿ... 
 
Video Top Stories