ಪಾರ್ಟಿ ಲುಕ್‌ನಲ್ಲಿ ಚಂದನ್-ನಿವಿ; ನಿಶ್ವಿಕಾ ಸಿಕ್ಕಾಪಟ್ಟೆ ಹಾಟ್!
ಪ್ರತಿ ವರ್ಷ ನ್ಯೂ ಇಯರ್ ಪಾರ್ಟಿಯಲ್ಲಿ Rapper ಚಂದನ್ ಶೆಟ್ಟಿ ಹಾಡುಗಳು ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೇಟ್ ಮಾಡುತ್ತದೆ. ಅದರಲ್ಲೂ 3 Peg ಹಿಟ್ ಆದ್ಮೇಲೆ ಯಾವ ಹಾಡು ರಿಲೀಸ್ ಆದರೂ ಹಿಟ್ ಆಗುತ್ತದೆ, ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತದೆ. ಇತ್ತೀಚಿಗೆ ಬಿಡುಗಡೆಯಾದ ಪಾರ್ಟಿ ಫ್ರೀಕ್ ಹಾಡು ಕೂಡ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಸಿ: Asianet Suvarna Entertainment