ಮದುವೆಯಾದರೂ ಚಂದನ್ ಶೆಟ್ಟಿಗೆ ಕಡಿಮೆಯಾಗಿಲ್ಲ ಪ್ರಪೋಸಲ್ಸ್; ಹೆಂಡ್ತಿ ರಿಯಾಕ್ಷನ್ ನೋಡಿ!
Rapper ಚಂದನ್ ಶೆಟ್ಟಿಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದಾಗಿನಿಂದಲೂ ಅವರ ಗಾಯನಕ್ಕೆ ಹಾಗೂ ಗುಣಕ್ಕೆ ಅದೆಷ್ಟೋ ಹುಡುಗೀಯರು ಕ್ಲೀನ್ ಬೋಲ್ಡ್ ಆಗಿದ್ದರು. ಮದುವೆ ಆದ್ಮೇಲೆ ಅದೆಲ್ಲಾ ನಿಂತು ಹೋಗುತ್ತೆ ಅಂದುಕೊಂಡ್ರೆ ಇನ್ನೂ ಜಾಸ್ತಿಯೇ ಆಗಿದೆ ಅಂತಿದ್ದಾರೆ. ಇದಕ್ಕೆಲ್ಲಾ ಹೆಂಡತಿ ನಿವೇದಿತಾ ಹೇಗೆ ರಿಯಾಕ್ಟ್ ಮಾಡುತ್ತಿದ್ದಾರೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಸಿ: Asianet Suvarna Entertainment