'ನನ್ನ ಕಾಲು ಕೈ ಕೊಡ್ತು.. ಇಲ್ಲಾ ಅಂದಿದ್ರೆ'

ನನ್ನ ಕಾಲು ಸರಿ ಇದ್ದಿದ್ದರೆ 12ನೇ ವಾರದ ತನಕವೂ ಇರುತ್ತಿದ್ದೆ ಎಂಬುದು ಸುಜಾತಾ ಅವರ ವಿಶ್ವಾಸ. ಬಿಗ್ ಬಾಸ್ ಮನೆಯಲ್ಲಿ ಏನೆಲ್ಲ ಇಷ್ಟ ಆಯ್ತು? ಯಾರ ವ್ಯಕ್ತಿತ್ವ ಹೇಗೆ? ಎಲ್ಲವನ್ನು ಸುಜಾತಾ ತೆರೆದಿರಿಸಿದ್ದಾರೆ

First Published Dec 6, 2019, 7:47 PM IST | Last Updated Dec 6, 2019, 7:47 PM IST

ಬೆಂಗಳೂರು(ಡಿ. 06)  ಬಿಗ್'ಬಾಸ್ ಮನೆಯಿಂದ ಹೊರಬಂದಿರುವ ಕಿರುತೆರೆ  ಕಲಾವಿದೆ ಸುಜಾತಾ ಅವರು ಮನೆಯ ಬಗ್ಗೆ ಗೊತ್ತಿರದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ನನ್ನ ಕಾಲು ಸರಿ ಇದ್ದಿದ್ದರೆ 12ನೇ ವಾರದ ತನಕವೂ ಇರುತ್ತಿದ್ದೆ ಎಂಬುದು ಸುಜಾತಾ ಅವರ ವಿಶ್ವಾಸ. ಬಿಗ್ ಬಾಸ್ ಮನೆಯಲ್ಲಿ ಏನೆಲ್ಲ ಇಷ್ಟ ಆಯ್ತು? ಯಾರ ವ್ಯಕ್ತಿತ್ವ ಹೇಗೆ? ಎಲ್ಲವನ್ನು ಸುಜಾತಾ ತೆರೆದಿರಿಸಿದ್ದಾರೆ ನೋಡಿ...

Video Top Stories