Asianet Suvarna News Asianet Suvarna News

ಗಾಡಿ ಓಡಿಸುತ್ತಲೇ ಜೀವ ಬಿಟ್ಟ ಅಪ್ಪ, ಮುಗಿಲು ಮುಟ್ಟಿದ ಮಗನ ಆಕ್ರಂದನ

ಗಾಡಿ ಡ್ರೈವಿಂಗ್ ಸೀಟಿನಲ್ಲಿ ನರಳಿ ಪ್ರಾಣ ಬಿಟ್ಟ ತಂದೆ

ಮಗನ ಕಣ್ಣ ಮುಂದೆಯೇ ಅಪ್ಪನ ಸಾವು..| ಗಾಡಿ ಓಡಿಸುತ್ತಲೇ ಜೀವ ಬಿಟ್ಟ ಅಪ್ಪ..| ತುಮಕೂರಿನ ಹುಳಿಯಾರು ಪಟ್ಟಣದಲ್ಲಿ ಹೃದಯ ವಿದ್ರಾವಕ ಘಟನೆ| ಕರುಳು ಹಿಂಡುವ ದೃಶ್ಯಕ್ಕೆ ಸಾಕ್ಷಿಯಾದ ಜನ..!