Asianet Suvarna News Asianet Suvarna News

ನಿಮಗೆಲ್ಲೂ ಇದು ಸಿಗಲ್ಲ, ಇಲ್ಲೇ ನೋಡ್ಕೊಂಡು ಮಜಾ ತಗೊಳ್ಳಿ...

ಇಂಟರ್ನೆಟ್ ಇನ್ನೂ ಅಪರಿಚಿತವಾಗಿದ್ದ, ಯಾವ ಮನೆಗೂ ಎಂಟ್ರಿ ನೀಡಿರದ ಆ ಕಾಲ ನೆನಪಿದೆಯಾ?  ಜನ ಮನೋರಂಜನೆಗಾಗಿ  ಟೀವಿ ಶೋಗಳು ಮತ್ತು ಕಾರ್ಟೂನ್ ಗಳ ಮೇಲೆಯೇ ಅವಲಂಬಿತರಾಗಿದ್ದ ಸಮಯ ಅದು. 90ರ ದಶಕ ನಿಜವಾಗಿಯೂ ಒಂದು ಅವಿಸ್ಮರಣೀಯ ಕಾಲಘಟ್ಟ. ಆ ದಶಕದಲ್ಲಿ ನಮಗೆ ಮನರಂಜನೆ ನೀಡುತ್ತಿದ್ದ ಮತ್ತೊಂದು ವಿಷಯ ವಿಡಿಯೋ ಗೇಮ್ಸ್ ಈಗ ಇಲ್ಲವಾಗಿದೆ. ನಾವು 2 ದಶಕ ಹಿಂದೋಗೋಣ, ಆ ವಿಡಿಯೋ ಗೇಮ್ ಗಳನ್ನ ಒಮ್ಮೆ ನೆನಪಿಸಿಕೊಳ್ಳೋಣ ಬನ್ನಿ...
 
ಇದನ್ನೂ ಓದಿ | ಟ್ಯಾಗ್‌ನ ವೈರ್‌ಲೆಸ್‌ ಇಯರ್‌ಬಡ್‌: ಕಿವಿಯಲ್ಲಿದ್ದರೆ ಸಾಕು, ಬದಲಿಸುತ್ತೆ ಮೂಡ್!...