ತಿದ್ದುಪಡಿ ಬಗ್ಗೆ ಮರುಚಿಂತನೆ ಮಾಡಿ: ಭಾರತಕ್ಕೆ ವಿಕಿಮೀಡಿಯಾ ಸಲಹೆ

ವಿಕಿಪೀಡಿಯಾ ಸೇರಿದಂತೆ ಇನ್ನು ಹುಲವಾರು ಪ್ರಾಜೆಕ್ಟ್‌ಗಳನ್ನು ನಡೆಸುತ್ತಿರುವ ನಾನ್ ಪ್ರಾಫಿಟ್ ಗ್ರೂಪ್ ಆಗಿರುವ ವಿಕಿಮೀಡಿಯಾವು,  ಮಧ್ಯವರ್ತಿ ಹೊಣೆಗಾರಿಕೆ ನಿಯಮಗಳಿಗೆ ತರಲುದ್ದೇಶಿಸಿರುವ ತಿದ್ದುಪಡಿಗಳನ್ನು ಭಾರತ ಸರ್ಕಾರವು ಪುನರ್ವಿಮರ್ಶಿಸಬೇಕು ಎಂದು ಹೇಳಿದೆ.

First Published Dec 27, 2019, 7:38 PM IST | Last Updated Dec 27, 2019, 7:47 PM IST

ಬೆಂಗಳೂರು (ಡಿ.27): ವಿಕಿಪೀಡಿಯಾ ಸೇರಿದಂತೆ ಇನ್ನು ಹುಲವಾರು ಪ್ರಾಜೆಕ್ಟ್‌ಗಳನ್ನು ನಡೆಸುತ್ತಿರುವ ನಾನ್ ಪ್ರಾಫಿಟ್ ಗ್ರೂಪ್ ಆಗಿರುವ ವಿಕಿಮೀಡಿಯಾವು,  ಮಧ್ಯವರ್ತಿ ಹೊಣೆಗಾರಿಕೆ ನಿಯಮಗಳಿಗೆ ತರಲುದ್ದೇಶಿಸಿರುವ ತಿದ್ದುಪಡಿಗಳನ್ನು ಭಾರತ ಸರ್ಕಾರವು ಪುನರ್ವಿಮರ್ಶಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ | ಗೂಗಲ್ ಪೇಯಿಂದ ಬಳಕೆದಾರರಿಗೆ ಇಂಪಾರ್ಟೆಂಟ್ ನೋಟ್! ಮಾಡ್ಬೇಡಿ ಇಗ್ನೋರ್...

ಮಧ್ಯಸ್ಥಿಕೆ ನಿಯಮಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವನೆ ಕಳೆದ ವರ್ಷವೇ ಸರ್ಕಾರ ಮುಂದಿಡಲಾಗಿದೆ.  ಮುಂದಿನ ದಿನಗಳಲ್ಲಿ ಅದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಇಲ್ಲಿದೆ ಹೆಚ್ಚಿನ ಮಾಹಿತಿ...