ಕೊರೊನಾ ವಾರಿಯರ್ಸ್ ನೆರವಿಗೆ ತಯಾರಾಗಿದೆ ರೋಬೋಟ್; ಇದರ ಫೀಚರ್ ಕೂಡಾ ಅಷ್ಟೇ ಬೊಂಬಾಟ್!

ಕೊರೊನಾ ವಾರಿಯರ್ಸ್ ಅನುಕೂಲಕ್ಕಾಗಿ ರೋಬೋಟ್ ಒಂದು ತಯಾರಾಗಿದೆ. ಕೊಡಗಿನ ಯುವಕನೊಬ್ಬ ಆವಿಷ್ಕರಿಸಿರುವ ಆ ರೋಬೋಟ್ ಒಂದು ವೇಳೆ ಫೀಲ್ಡಲ್ಲಿ ಬಳಕೆಯಾಗಿದ್ದೇ ಆದಲ್ಲಿ ಆಸ್ಪತ್ರೆ ಸಿಬ್ಬಂದಿಗೆ ಬಹಳಷ್ಟು ಅನುಕೂಲವಾಗಲಿದೆ.

First Published Dec 12, 2020, 3:33 PM IST | Last Updated Dec 12, 2020, 6:29 PM IST

ಬೆಂಗಳೂರು (ಡಿ. 12): ಕೋವಿಡ್ ರೋಗಿಗಳಿಗೆ ಅದರ ವಿರುದ್ಧ ಹೋರಾಡೋದು ಎಷ್ಟು ಕಷ್ಟವೋ, ಅವರಿಗೆ ಚಿಕಿತ್ಸೆ ನೀಡೋದು ಕೂಡಾ ಅಷ್ಟೇ ಕಷ್ಟ. ಇನ್ನು ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುವವರ ಕಷ್ಟವನ್ನು ವಿವರಿಸೋದು ಕಷ್ಟ. ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸುವ ಕೊರೊನಾ ವಾರಿಯರ್ಸ್ ಅನುಭವಿಸುವ ನೋವು ಬಹಳ ದೊಡ್ಡದು. 

ಬೇಜವಾಬ್ದಾರಿ ಸವದಿ ಮೇಲೆ ಸಿಎಂ ಗರಂ , ಫುಲ್ ಕ್ಲಾಸ್..!

ಅಂಥ ವಾರಿಯರ್ಸ್ ಅನುಕೂಲಕ್ಕಾಗಿ ರೋಬೋಟ್ ಒಂದು ತಯಾರಾಗಿದೆ. ಕೊಡಗಿನ ಯುವಕನೊಬ್ಬ ಆವಿಷ್ಕರಿಸಿರುವ ಆ ರೋಬೋಟ್ ಒಂದು ವೇಳೆ ಫೀಲ್ಡಲ್ಲಿ ಬಳಕೆಯಾಗಿದ್ದೇ ಆದಲ್ಲಿ ಆಸ್ಪತ್ರೆ ಸಿಬ್ಬಂದಿಗೆ ಬಹಳಷ್ಟು ಅನುಕೂಲವಾಗಲಿದೆ. ಹೇಗಿದೆ ಈ ರೋಬೋಟ್? ಹೇಗೆ ಕಾರ್ಯ ನಿರ್ವಹಿಸುತ್ತದೆ? ಈ ಕುರಿತಾಗಿ ಡಿಟೇಲ್ಡ್ ರಿಪೋರ್ಟ್ ಇದೆ, ನೋಡೋಣ...