Asianet Suvarna News Asianet Suvarna News

    ಜನಸಾಮಾನ್ಯರಿಗೆ ಗೃಹ ಇಲಾಖೆ ಇನ್ನೂ ಹತ್ತಿರ! ಎಂ.ಬಿ. ಪಾಟೀಲ್ ಹೊಸ ಹೆಜ್ಜೆ

    Jul 3, 2019, 11:50 AM IST

    ಜನಸಾಮಾನ್ಯರು ಗೃಹ ಇಲಾಖೆಯನ್ನು ಸಂಪರ್ಕಿಸುವುದು ಸುಲಭವಲ್ಲ. ಅದಕ್ಕಾಗಿಯೇ ಗೃಹಮಂತ್ರಿ ಎಂ.ಬಿ. ಪಾಟೀಲ್ ಹೊಸ ಹೆಜ್ಜೆಯನ್ನಿಟ್ಟಿದ್ದು, ಇಲಾಖೆಯ ಟ್ವಿಟರ್ ಖಾತೆಯನ್ನು ತೆರೆಯಲಾಗಿದೆ. ಜನಸಾಮಾನ್ಯರು ಈ ಖಾತೆಯ ಮೂಲಕ ತಮ್ಮ ಅಹವಾಲುಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದು. ಗೃಹ ಇಲಾಖೆಯನ್ನು ಫಾಲೋ ಮಾಡಲು ಈ ಕೊಂಡಿ ಒತ್ತಿ: