Asianet Suvarna News Asianet Suvarna News

ಕೊನೆಗೂ ಮೊಬೈಲ್ ಮಾರುಕಟ್ಟೆಗೆ Honor 20 ಲಗ್ಗೆ!

ಬಹು ಚರ್ಚಿತ Honor 20 ಸ್ಮಾರ್ಟ್‌ಫೋನ್ ಮಾರಾಟ ಇಂದಿನಿಂದ ಶುರುವಾಗಿದೆ. ಫ್ಲಿಪ್ ಕಾರ್ಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಹೊಸ ಫೋನನ್ನು ಖರೀದಿಸಬಹುದಾಗಿದೆ.  6GB RAM, 128GB ಸ್ಟೋರೆಜ್,  6.26 ಇಂಚಿನ ಫುಲ್ HD+ display ಹೊಂದಿರುವ Honor 20 ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದೆ.

ಬೆಂಗಳೂರು (ಜೂ.25) ಬಹು ಚರ್ಚಿತ Honor 20 ಸ್ಮಾರ್ಟ್‌ಫೋನ್ ಮಾರಾಟ ಇಂದಿನಿಂದ ಶುರುವಾಗಿದೆ. ಫ್ಲಿಪ್ ಕಾರ್ಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಹೊಸ ಫೋನನ್ನು ಖರೀದಿಸಬಹುದಾಗಿದೆ.

6GB RAM, 128GB ಸ್ಟೋರೆಜ್,  6.26 ಇಂಚಿನ ಫುಲ್ HD+ display ಹೊಂದಿರುವ Honor 20 ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದೆ. 

ಭಾರತದಲ್ಲಿ ಇದರ ಬೆಲೆ 32,999 ರೂಪಾಯಿಯಾಗಿದೆ.

Video Top Stories