ಬೆಂಗಳೂರು ಟೆಕ್ ಸಮ್ಮಿಟ್: ಐದು ಪ್ರಮುಖ ನಿರ್ಣಯಗಳು ಏನು?

ಬೆಂಗಳೂರಿನಲ್ಲಿ 3 ದಿನಗಳ ಕಾಲ ಟೆಕ್‌ ಸಮ್ಮಿಟ್‌ ನಡೆದಿದ್ದು, ಸಮಾವೇಶದಲ್ಲಿ 5 ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
 

First Published Nov 21, 2022, 5:03 PM IST | Last Updated Nov 21, 2022, 5:03 PM IST

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭರ್ಜರಿಯಾಗಿ 3 ದಿನಗಳ ಕಾಲ ಟೆಕ್‌ ಸಮ್ಮಿಟ್‌ ನಡೆದಿದೆ. ಸಮಾವೇಶದಲ್ಲಿ 5 ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಬೆಂಗಳೂರು ತಂತ್ರಜ್ಞಾನ ಸಮ್ಮೆಳನದಲ್ಲಿ ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಚಿವ ಡಾ. ಸಿ.ಎನ್‌ ಅಶ್ವತ್‌ ನಾರಾಯಣ್‌ ಆಯೋಜಿಸಿದ್ದ ಅಚ್ಚು ಕಟ್ಟು ಕಾರ್ಯಕ್ರಮ ಇದಾಗಿತ್ತು. ಟೆಕ್‌ ಸಮ್ಮಿಟ್‌'ಗೆ ಪ್ರಧಾನಿಯಿಂದ ವರ್ಚುವಲ್‌ ಮೂಲಕ ಚಾಲನೆ ನೀಡಿದ್ದರು. ರಾಜ್ಯದಲ್ಲಿ 6 ಸೈನ್ಸ್‌ ಆಂಡ್‌ ಟೆಕ್‌'ಗಳ ನಿರ್ಮಾಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಬೆಂಗಳೂರು ಮುಂದಿನ 5 ವರ್ಷದಲ್ಲಿ ದೇಶದ ಆರ್ಥಿಕ ರಾಜಧಾನಿಯಾಗಲಿದೆ.

ಕೇಜ್ರಿವಾಲ್‌ ಎದುರು ‘ಮೋದಿ ಮೋದಿ’ ಜಪ ಮಾಡಿದ ಗುಜರಾತ್‌ ಜನತೆ: ನಿಮ್ಮ ಹೃದಯ ಗೆಲ್ಲುತ್ತೇವೆ ಎಂದ ದೆಹಲಿ ಸಿಎಂ