Asianet Suvarna News Asianet Suvarna News

ಆ್ಯಂಬುಲೆನ್ಸ್‌ ಹೀರೋ ಹನೀಫ್; ನಿಮಗೊಂದು ಸೆಲ್ಯೂಟ್!

Feb 23, 2020, 11:07 AM IST

ಮಹಮ್ಮದ್ ಹನೀಫ್ ಎಲ್ಲೆಡೆ ಸದ್ದು ಮಾಡುತ್ತಿರುವ ಆ್ಯಂಬುಲೆನ್ಸ್‌  ಹೀರೋ. 40 ದಿನದ ಹಸುಗೂಸನ್ನು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕೇವಲ 4 ಗಂಟೆ 10 ನಿಮಿಷಕ್ಕೆ ತಲುಪಿಸಿದ ರಿಯಲ್ ಹೀರೋ.  ಪುಟ್ಟ ಮಗುವಿಗಾಗಿ ಹನೀಫ್ ತೋರಿಸಿದ ಸಾಹಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಆ್ಯಂಬುಲೆನ್ಸ್‌ ಹೀರೋ ಹನೀಫ್ ಸುವರ್ಣ ನ್ಯೂಸ್‌ನ big 3 ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಹನೀಫ್ ಅವರ ಮಾತುಗಳನ್ನು ಕೇಳಿದರೆ ಶಹಭ್ಭಾಸ್ ಎನ್ನಲೇಬೇಕು!