Asianet Suvarna News Asianet Suvarna News

ಗೋಕಾಕ ಬಸ್ ನಿಲ್ದಾಣದಲ್ಲಿ ಸೀಟಿಗಾಗಿ ಮಹಿಳೆಯರ ಮೆಗಾಫೈಟ್: ವಿಡಿಯೋ ವೈರಲ್!

ಗೋಕಾಕ ಬಸ್ ನಿಲ್ದಾಣದಲ್ಲಿ ಸೀಟಿಗಾಗಿ ಮಹಿಳೆಯರ ಮೆಗಾ ಫೈಟ್ ನಡೆದಿದೆ. ಬಸ್‌ ನಿಲ್ದಾಣದಲ್ಲಿಯೇ ಜಡೆ ಹಿಡಿದು ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ. ಸೀಟ್ ಹಿಡಿಯುವ ವಿಚಾರದಲ್ಲಿ ನಡೆದ ಫೈಟ್ ಮೊಬೈಲ್ ನಲ್ಲಿ ಸೆರೆಯಾಗಿದೆ.

ಬೆಳಗಾವಿ (ಡಿ.23): ಗೋಕಾಕ ಬಸ್ ನಿಲ್ದಾಣದಲ್ಲಿ ಸೀಟಿಗಾಗಿ ಮಹಿಳೆಯರ ಮೆಗಾ ಫೈಟ್ ನಡೆದಿದೆ. ಬಸ್‌ ನಿಲ್ದಾಣದಲ್ಲಿಯೇ ಜಡೆ ಹಿಡಿದು ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ. ಸೀಟ್ ಹಿಡಿಯುವ ವಿಚಾರದಲ್ಲಿ ನಡೆದ ಫೈಟ್ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವೇಳೆ ಜಗಳ ಬಿಡಿಸಲು ಸ್ಥಳದಲ್ಲಿದ್ದ ಪುರುಷರು ಪರದಾಡಿದ್ದಾರೆ. ಬೇಡ ಬೇಡ ಎಂದರೂ ಸಹ ಪರಸ್ಪರ ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ. ಗೋಕಾಕದ ಬಸ್ ನಿಲ್ದಾಣದಲ್ಲಿ ನಡೆದ ಮಹಿಳೆಯರ ಜಡೆ ಜಗಳ ಇದೀಗ ಫುಲ್ ವೈರಲ್ ಆಗಿದೆ.

Video Top Stories