Asianet Suvarna News Asianet Suvarna News

ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆ ಫಿಟ್ಸ್‌ ಬಂದು ಒದ್ದಾಡಿದ್ರೂ ಹೇಳೋರು ಇಲ್ಲ, ಕೇಳೋರು ಇಲ್ಲ!

ಕ್ವಾರಂಟೈನ್ ಕೇಂದ್ರಗಳಲ್ಲಿ ಅವಾಂತರಗಳು ಹೆಚ್ಚಾಗುತ್ತಲೇ ಇವೆ. ಫಿಟ್ಸ್ ಬಂದು ಮಹಿಳೆ ಒದ್ದಾಡುತ್ತಿದ್ದರೂ ಚಿಕಿತ್ಸೆ ನೀಡಲು ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿರುವ ಘಟನೆ ಜ್ಞಾನ ಭಾರತಿ ಕೇಂದ್ರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ರಾತ್ರಿ 9 ಗಂಟೆಗೆ ಫಿಟ್ಸ್‌ನಿಂದ ಮಹಿಳೆ ಒದ್ದಾಡುತ್ತಿದ್ದರು. ಅದನ್ನು ನೋಡಿಯೂ ಸಿಬ್ಬಂದಿ ಅಸಡ್ಡೆ ತೋರಿಸಿದ್ದಾರೆ.   ಕೊನೆಗೆ ಪೊಲೀಸರೇ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. 

ಬೆಂಗಳೂರು (ಜೂ. 09): ಕ್ವಾರಂಟೈನ್ ಕೇಂದ್ರಗಳಲ್ಲಿ ಅವಾಂತರಗಳು ಹೆಚ್ಚಾಗುತ್ತಲೇ ಇವೆ. ಫಿಟ್ಸ್ ಬಂದು ಮಹಿಳೆ ಒದ್ದಾಡುತ್ತಿದ್ದರೂ ಚಿಕಿತ್ಸೆ ನೀಡಲು ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿರುವ ಘಟನೆ ಜ್ಞಾನ ಭಾರತಿ ಕೇಂದ್ರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ರಾತ್ರಿ 9 ಗಂಟೆಗೆ ಫಿಟ್ಸ್‌ನಿಂದ ಮಹಿಳೆ ಒದ್ದಾಡುತ್ತಿದ್ದರು. ಅದನ್ನು ನೋಡಿಯೂ ಸಿಬ್ಬಂದಿ ಅಸಡ್ಡೆ ತೋರಿಸಿದ್ದಾರೆ.   ಕೊನೆಗೆ ಪೊಲೀಸರೇ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. 

ಮಹಾರಾಜನಾಗಿದ್ದ ಮೈಸೂರಿಗೆ ಶಾಕ್! ಮುಂಬೈನಿಂದ ಬಂದ ಯುವಕನಿಗೆ ಕೋವಿಡ್ ಪಾಸಿಟೀವ್

ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಕ್ವಾರಂಟೈನ್‌ನಲ್ಲಿರುವವರನ್ನು ಹೇಳೋರು ಇಲ್ಲ, ಕೇಳೋರು ಇಲ್ಲ. ಕೊನೆ ಪಕ್ಷ ರೂಮನ್ನು ಸ್ಯಾನಿಟೈಸ್ ಮಾಡಿಲ್ಲ. ಅಲ್ಲಿರುವವರಿಗೆ ಆರೋಗ್ಯ ಸಮಸ್ಯೆ ಎದುರಾದರೂ ಹೇಳೊರು ಇಲ್ಲ, ಕೇಳೋರು ಇಲ್ಲ. ಈ ಅವ್ಯವಸ್ಥೆಗಳ ಬಗ್ಗೆ ಅಲ್ಲಿರುವವರೇ ಮಾತನಾಡಿದ್ದಾರೆ. ನೋಡಿ. 

Video Top Stories