Asianet Suvarna News Asianet Suvarna News

ರಾಜ್ಯದಲ್ಲಿ ಒಂದೇ ದಿನ 54 ಕೊರೋನಾ ಕೇಸ್; ಒಟ್ಟು ಸೋಂಕಿತರ ಸಂಖ್ಯೆ 848

  • ಕರ್ನಾಟಕದಲ್ಲಿ ಒಂದೇ ದಿನ ಹೊಸ 54 ಕೋವಿಡ್ ಪ್ರಕರಣಗಳು ಪತ್ತೆ
  • ಬೆಳಗ್ಗಿನ ಬುಲೆಟಿನ್‌ನಲ್ಲಿ 53 ಪ್ರಕರಣಗಳು, ಸಂಜೆ 1 ಪ್ರಕರಣ
  • ಗ್ರೀನ್‌ ಝೋನ್‌ನಲ್ಲಿದ್ದ ಜಿಲ್ಲೆಗಳಿಗೂ ಕೊರೋನಾ ಎಂಟ್ರಿ

ಬೆಂಗಳೂರು (ಮೇ.10): ಕರ್ನಾಟಕದಲ್ಲಿ ಇಂದು ಹೊಸ 54 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಬೆಳಗ್ಗಿನ ಬುಲೆಟಿನ್‌ನಲ್ಲಿ 53 ಪ್ರಕರಣಗಳು ಪತ್ತೆಯಾದರೆ, ಸಂಜೆ 1 ಪ್ರಕರಣ ದಾಖಲಾಗಿದೆ. ಗ್ರೀನ್‌ ಝೋನ್‌ನಲ್ಲಿದ್ದ ಜಿಲ್ಲೆಗಳಿಗೂ ಕೊರೋನಾ ಎಂಟ್ರಿ ಕೊಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ.

ಇದನ್ನೂ ನೋಡಿ | ಬೆಂಗಳೂರಿನಲ್ಲಿ ಕ್ವಾರಂಟೈನ್‌ಗೆ 5ಸ್ಟಾರ್ ಸೇರಿದಂತೆ ಸಾಮಾನ್ಯ ಹೊಟೆಲ್ ರೆಡಿ!...

ಕುಡಿಯಲು ನೀರಿಲ್ಲ, ತಿನ್ನಲು ಊಟವಿಲ್ಲ, ಚಿತ್ರದುರ್ಗ ಕ್ವಾರಂಟೈನ್ ಕೇಂದ್ರದ ಅವಸ್ಥೆ

"
 

Video Top Stories