Asianet Suvarna News Asianet Suvarna News

ಮೇ 3 ರ ಬಳಿಕ ಲಾಕ್‌ಡೌನ್ ಮುಂದುವರೆಯುತ್ತಾ? ಸಿಎಂ ನಿರ್ಧಾರವೇನು?

ಲಾಕ್‌ಡೌನ್ 2.0 ಗೆ ಮುಗಿಯುತ್ತಾ? ಅಥವಾ ಮುಂದುವರೆಯುತ್ತಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಲಾಕ್‌ಡೌನ್ 2.0 ಮುಗಿಸಲು 5 ರಾಜ್ಯಗಳು ಸಿದ್ಧವಿಲ್ಲ. ಮೇ 15 ರವರೆಗೆ ಲಾಕ್‌ಡೌನ್ ಮುಂದುವರೆಯುತ್ತದೆ. ದೆಹಲಿ ಮಾದರಿ ಅನುಸರಿಸಲು 4 ರಾಜ್ಯಗಳು ಮುಂದಾಗಿವೆ. ಮಹಾರಾಷ್ಟ್ರ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್‌ನಲ್ಲಿ ಮೇ 16 ರ ತನಕ ಲಾಕ್‌ಡೌನ್ ಮುಂದುವರೆಯಲಿದೆ. ಕೇಂದ್ರದ ತೀರ್ಮಾನಕ್ಕೆ ಕರ್ನಾಟಕ ಕಾದು ಕುಳಿತಿದೆ. ನಾಳೆ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. 

 

ಬೆಂಗಳೂರು (ಏ. 26): ಲಾಕ್‌ಡೌನ್ 2.0 ಗೆ ಮುಗಿಯುತ್ತಾ? ಅಥವಾ ಮುಂದುವರೆಯುತ್ತಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಲಾಕ್‌ಡೌನ್ 2.0 ಮುಗಿಸಲು 5 ರಾಜ್ಯಗಳು ಸಿದ್ಧವಿಲ್ಲ. ಮೇ 15 ರವರೆಗೆ ಲಾಕ್‌ಡೌನ್ ಮುಂದುವರೆಯುತ್ತದೆ. ದೆಹಲಿ ಮಾದರಿ ಅನುಸರಿಸಲು 4 ರಾಜ್ಯಗಳು ಮುಂದಾಗಿವೆ. ಮಹಾರಾಷ್ಟ್ರ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್‌ನಲ್ಲಿ ಮೇ 16 ರ ತನಕ ಲಾಕ್‌ಡೌನ್ ಮುಂದುವರೆಯಲಿದೆ. ಕೇಂದ್ರದ ತೀರ್ಮಾನಕ್ಕೆ ಕರ್ನಾಟಕ ಕಾದು ಕುಳಿತಿದೆ. ನಾಳೆ ಎಲ್ಲಾ ಸಿಎಂಗಳ ಜೊತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. 

ಒಂದೇ ಒಂದು ಕೊರೋನಾ ಕೇಸ್; ನಿಟ್ಟುಸಿರು ಬಿಟ್ಟ ಕರ್ನಾಟಕ

"

Video Top Stories