Asianet Suvarna News Asianet Suvarna News

ಶೀಘ್ರ ಮತ್ತೆ ದೆಹಲಿಗೆ ತೆರಳಲಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ

ಖಾತೆ ಕ್ಯಾತೆ  ಒಂದು ಕಡೆ ಭುಗಿಲೆದ್ದಿದೆ. ಇನ್ನೊಂದು ಕಡೆ ಶೀಘ್ರ ದೆಹಲಿಗೆ ತೆರಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ. 

ಮೇಕೆದಾಟು ವಿಚಾರದ ಬಗ್ಗೆ ಕೆಂದ್ರದೊಂದಿಗೆ ಚರ್ಚೆ ನಡೆಸುವ ಸಲುವಾಗಿ ತೆರಳುವುದಾಗಿ ದೆಹಲಿಗೆ ತೆರಳುವುದಾಗಿ ಹೇಳಿದ್ದಾರೆ. ಇನ್ನು ಇದೆ ವೇಳೆ ಖಾತೆ ಕ್ಯಾತೆ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.

 ಮೈಸೂರು (ಆ.09): ಖಾತೆ ಕ್ಯಾತೆ  ಒಂದು ಕಡೆ ಭುಗಿಲೆದ್ದಿದೆ. ಇನ್ನೊಂದು ಕಡೆ ಶೀಘ್ರ ದೆಹಲಿಗೆ ತೆರಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ. 

ಖಾತೆ ಕ್ಯಾತೆ ಬಗ್ಗೆ ಮೊದಲ ಬಾರಿ ಸಿಎಂ ಬೊಮ್ಮಾಯಿ ರಿಯಾಕ್ಷನ್

ಮೇಕೆದಾಟು ವಿಚಾರದ ಬಗ್ಗೆ ಕೆಂದ್ರದೊಂದಿಗೆ ಚರ್ಚೆ ನಡೆಸುವ ಸಲುವಾಗಿ ತೆರಳುವುದಾಗಿ ದೆಹಲಿಗೆ ತೆರಳುವುದಾಗಿ ಹೇಳಿದ್ದಾರೆ. ಇನ್ನು ಇದೆ ವೇಳೆ ಖಾತೆ ಕ್ಯಾತೆ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.