ಮಾಸ್ಕ್ ಹಾಕದೇ ಮನೆಯಿಂದ ಹೊರಗೆ ಕಾಲಿಟ್ರೆ ಜೈಲು ಸೇರ್ತೀರಿ ಹುಷಾರ್..!
ಮಾಸ್ಕ್ ಹಾಕದೇ ಉಡಾಫೆ ಮಾಡಿದ್ರೆ ಬೀಳುತ್ತೆ ಭಾರೀ ದಂಡ! ಮನೆಯಿಂದ ಹೊರ ಬರಬೇಕಾದರೆ ಮಾಸ್ಕ್ ಕಡ್ಡಾಯ. ಇಲ್ಲದಿದ್ರೆ ದಂಡ ಕಟ್ಟಿ. ಮಾಸ್ಕೂ ಇಲ್ಲ, ದಂಡವೂ ಇಲ್ಲ ಅಂತಾದ್ರೆ ಜೈಲು ಸೇರ್ತೀರಿ ಹುಷಾರ್!
ಬೆಂಗಳೂರು (ಡಿ. 03): ಮಾಸ್ಕ್ ಹಾಕದೇ ಉಡಾಫೆ ಮಾಡಿದ್ರೆ ಬೀಳುತ್ತೆ ಭಾರೀ ದಂಡ! ಮನೆಯಿಂದ ಹೊರ ಬರಬೇಕಾದರೆ ಮಾಸ್ಕ್ ಕಡ್ಡಾಯ. ಇಲ್ಲದಿದ್ರೆ ದಂಡ ಕಟ್ಟಿ. ಮಾಸ್ಕೂ ಇಲ್ಲ, ದಂಡವೂ ಇಲ್ಲ ಅಂತಾದ್ರೆ ಜೈಲು ಸೇರ್ತೀರಿ ಹುಷಾರ್! ಮಧ್ಯ ಪ್ರದೇಶ ಮಾದರಿ ಪ್ರಯೋಗಿಸುವಂತೆ ತಜ್ಞರ ತಂಡ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಸಚಿವ ಸಂಪುಟ ವಿಸ್ತರಣೆ: ಬಿಜೆಪಿ ಶಾಸಕರು, ಸಚಿವರಿಗೆ ಕಟೀಲ್ ಎಚ್ಚರಿಕೆ..!