Asianet Suvarna News Asianet Suvarna News

Vijayapura: ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಚಳಿ ಜ್ವರ, ವಾಂತಿ, ಸುಸ್ತು

 ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ವಿಪರೀತ ಚಳಿ ಜ್ವರ, ಸುಸ್ತು, ವಾಂತಿ. ನಗರದಲ್ಲಿ ಮಕ್ಕಳ ಆಸ್ಪತ್ರೆಗಳ OPD ಫುಲ್ ರಶ್. ಮಕ್ಕಳ ತಜ್ಞರು ಪೋಷಕರಿಗೆ ಧೈರ್ಯ ತುಂಬಿದ್ದಾರೆ. 

ವಿಜಯಪುರ (ಜ. 18): ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ವಿಪರೀತ ಚಳಿ ಜ್ವರ(Fever) ಸುಸ್ತು, ವಾಂತಿ. ನಗರದಲ್ಲಿ ಮಕ್ಕಳ ಆಸ್ಪತ್ರೆಗಳ OPD ಫುಲ್ ರಶ್. ಮಕ್ಕಳ ತಜ್ಞರು ಪೋಷಕರಿಗೆ ಧೈರ್ಯ ತುಂಬಿದ್ದಾರೆ.  'ಚಳಿಗಾಲ ಇರುವುದರಿಂದ ಚಳಿ, ವೈರಲ್ ಫಿವರ್, ವಾಂತಿ, ಸುಸ್ತು ಸಾಮಾನ್ಯ. ಹೀಗಾಗಿ ಕೂಡಲೇ ವೈದ್ಯರೇ ಬಳಿ ಬಂದು ಚಿಕಿತ್ಸೆ ಪಡೆಯಿರಿ, ಆತಂಕಪಡುವ ಅಗತ್ಯವಿಲ್ಲ' ಎಂದು ಮಕ್ಕಳ ತಜ್ಞರು ಹೇಳಿದ್ದಾರೆ. 

Covid 19: ಲಾಕ್‌ಡೌನ್‌ ಇಲ್ಲ, ನಿರ್ಬಂಧ ಸಡಿಲಿಕೆಗಷ್ಟೇ ಗಮನ: ಆರ್ ಅಶೋಕ್

 

Video Top Stories