Asianet Suvarna News Asianet Suvarna News

ಮೈಮೇಲೆ ಹಾವು ಬಿಡ್ಕೊಂಡು ಭಿಕ್ಷೆ ಕೇಳ್ತಾರೆ ಈ ಮಕ್ಕಳು..!

ಮೈಮೇಲೆ ಹಾವುಗಳನ್ನು ಸುತ್ತಿಕೊಂಡು ಬರುವ ಗ್ಯಾಂಗ್ ಒಂದು ತುಮಕೂರಿಗೆ ಎಂಟ್ರಿ ಕೊಟ್ಟಿದೆ. ದೊಡ್ಡವರೂ, ಚಿಕ್ಕವರೂ ಎಲ್ಲರೂ ಮೈತುಂಬಾ ಹಾವುಗಳನ್ನು ಸುತ್ತಿಕೊಂಡು, ಹಾವುಗಳನ್ನು ಹಿಡಿದುಕೊಂಡು ಭಿಕ್ಷೆ ಕೇಳುತ್ತಿದ್ದಾರೆ. ಹಾವು ಅಂದ್ರೇಮೇ ಜನ ಹೆದರುತ್ತಾರೆ.

ತುಮಕೂರು(ಸೆ.01): ಮೈಮೇಲೆ ಹಾವುಗಳನ್ನು ಸುತ್ತಿಕೊಂಡು ಬರುವ ಗ್ಯಾಂಗ್ ಒಂದು ತುಮಕೂರಿಗೆ ಎಂಟ್ರಿ ಕೊಟ್ಟಿದೆ. ದೊಡ್ಡವರೂ, ಚಿಕ್ಕವರೂ ಎಲ್ಲರೂ ಮೈತುಂಬಾ ಹಾವುಗಳನ್ನು ಸುತ್ತಿಕೊಂಡು, ಹಾವುಗಳನ್ನು ಹಿಡಿದುಕೊಂಡು ಭಿಕ್ಷೆ ಕೇಳುತ್ತಿದ್ದಾರೆ. ಹಾವು ಅಂದ್ರೇಮೇ ಜನ ಹೆದರುತ್ತಾರೆ.

ಮುಳ್ಳು ಹಂದಿಯ ಬೇಟೆಯಾಡಲು ಬಂದ ಚಿರತೆ, ಪ್ರತಿದಾಳಿಗೆ ಹೆದರಿ ಪರಾರಿ!

ಆದರೆ ಇಲ್ಲೊಂದು ಗ್ಯಾಂಗ್ ಡೇಂಜರಸ್ ಹಾವುಗಳನ್ನು ಸುತ್ತಿಕೊಂಡು ಇದ್ದಲ್ಲೆಲ್ಲಾ ಅಲೆದಾಡಿಕೊಂಡು ಭಿಕ್ಷೆ ಕೇಳುತ್ತಿದ್ದಾರೆ. ಈ ವಿಇಡಯೋ ನೋಡಿದರೆ ಮೈ ಜುಂ ಎನ್ನುತ್ತೆ. ಈ ಭಿಕ್ಷುಕರನ್ನು ನೋಡುವುದಕ್ಕೇ ಭಯವೆನಿಸುತ್ತದೆ. ಪುಟ್ಟ ಮಕ್ಕಳೂ ಬಾಟಲಿಯಲ್ಲಿ ಹಾವುಗಳನ್ನು ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲದಲಿ ಈ ವಿಡಿಯೋ ಸದ್ಯ ವೈರಲ್ ಆಗಿದೆ.