Shivamogga: ನಿಲ್ಲದ ಗೂಂಡಾಗಿರಿ, ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ
ಹರ್ಷ ಹತ್ಯೆ ಪ್ರಕರಣದ ನಂತರ ಶಿವಮೊಗ್ಗನಲ್ಲಿ ಗೂಂಡಾಗಿರಿ ಮುಂದುವರೆದಿದೆ. ಶಂಕರಮಠ ರಸ್ತೆಯಲ್ಲಿ ಪಾಷಾ ಖಾನ್ ಎಂಬುವವರಿಗೆ ದಸ್ತಗಿರ್ ಎನ್ನುವವರು ಚಾಕುವಿನಿಂದ ಇರಿದಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು (ಮಾ. 09): ಹರ್ಷ ಹತ್ಯೆ ಪ್ರಕರಣದ ನಂತರ ಶಿವಮೊಗ್ಗನಲ್ಲಿ ಗೂಂಡಾಗಿರಿ ಮುಂದುವರೆದಿದೆ. ಶಂಕರಮಠ ರಸ್ತೆಯಲ್ಲಿ ಪಾಷಾ ಖಾನ್ ಎಂಬುವವರಿಗೆ ದಸ್ತಗಿರ್ ಎನ್ನುವವರು ಚಾಕುವಿನಿಂದ ಇರಿದಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ಜಿಲ್ಲೆ ಖೇಲೂರು ಗ್ರಾಮದ ಅರಣ್ಯ ಇಲಾಖೆ ಒತ್ತುವರಿ ಜಾಗ ತೆರವು ವೇಳೆ ರೈತ ಮಹಿಳೆ ವಿಷ ಸೇವಿಸಿದ್ದರು. ಅವರ ಅಂತ್ಯ ಸಂಸ್ಕಾರವನ್ನು ಅರಣ್ಯ ಇಲಾಖೆ ಜಾಗದಲ್ಲೇ ಮಾಡಲು ನಿರ್ಧರಿಸಲಾಗಿದೆ.