Asianet Suvarna News Asianet Suvarna News

ಬ್ರಿಟನ್ ರಿಟರ್ನ್ಡ್: ಬೆಂಗಳೂರಿನ ಮೂವರಲ್ಲಿ ಕೋವಿಡ್ 20 ಕೇಸ್ ಪತ್ತೆ

ಭಾರತಕ್ಕೂ ಕಾಲಿಟ್ಟಿದೆ ರೂಪಾಂತರಿ ವೈರಸ್. ಬೆಂಗಳೂರಿನ ಮೂವರಲ್ಲಿ ಈ ವೈರಸ್ ಪತ್ತೆಯಾಗಿದೆ. ಹೈದರಾಬಾದ್‌ನಲ್ಲಿ 2, ಪುಣೆಯಲ್ಲಿ 1, ಬೆಂಗಳೂರಿನಲ್ಲಿ 3 ಮಂದಿಯಲ್ಲಿ ಪತ್ತೆಯಾಗಿದೆ. 

First Published Dec 29, 2020, 12:43 PM IST | Last Updated Dec 29, 2020, 12:52 PM IST

ಬೆಂಗಳೂರು (ಡಿ. 29): ಭಾರತಕ್ಕೂ ಕಾಲಿಟ್ಟಿದೆ ರೂಪಾಂತರಿ ವೈರಸ್. ಬೆಂಗಳೂರಿನ ಮೂವರಲ್ಲಿ ಈ ವೈರಸ್ ಪತ್ತೆಯಾಗಿದೆ. ಬೊಮ್ಮನಹಳ್ಳಿ ಹೊರವಲಯದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದ ಒಂದೇ ಕುಟುಂಬದ ಮೂವರಿಗೆ ಸೋಂಕು ಪತ್ತೆಯಾಗಿದೆ ಎನ್ನಲಾಗುತ್ತಿದೆ.  ಹೈದರಾಬಾದ್‌ನಲ್ಲಿ 2, ಪುಣೆಯಲ್ಲಿ 1, ಬೆಂಗಳೂರಿನಲ್ಲಿ 3 ಮಂದಿಯಲ್ಲಿ ಪತ್ತೆಯಾಗಿದೆ. ಇವರ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕದಲ್ಲಿದ್ದವರ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತಿದೆ. 

ಸಹೋದ್ಯೋಗಿಯೊಂದಿಗೆ ಹಾಸಿಗೆ ಹಂಚಿಕೊಂಡ ಪತ್ನಿ, ಮಕ್ಕಳ ಕೊಂದು ಆತ್ಮಹತ್ಯೆ ಮಾಡ್ಕೊಂಡ ಪತಿ

Video Top Stories